Reliance Scholarships-2025: ಪದವಿ ವಿದ್ಯಾರ್ಥಿಗಳಿಗೆ ರಿಲಯನ್ಸ್ ಸಂಸ್ಥೆಯಿಂದ ₹ 2.0 ಲಕ್ಷ ಸ್ಕಾಲರ್ಶಿಪ್!
ಬೆಂಗಳೂರು, ಸೆಪ್ಟೆಂಬರ್ 8, 2025: ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪ್ರೋತ್ಸಾಹಿಸಲು, ರಿಲಯನ್ಸ್ ಫೌಂಡೇಶನ್ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎರಡು ಪ್ರಮುಖ ವಿದ್ಯಾರ್ಥಿವೇತನ …