ಪಿಎಂ ಆವಾಸ್ ಯೋಜನೆ: ಫಲಾನುಭವಿಗಳ ವಂತಿಗೆ ಭರಿಸಲು ಹುಡ್ಕೋ ಸಾಲ ಕೊಡಿಸಲು ಕರ್ನಾಟಕ ಸರ್ಕಾರ ನಿರ್ಧಾರ
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಮನೆಗಳನ್ನು ಮಂಜೂರಾಗಿಸಿಕೊಂಡ ಫಲಾನುಭವಿಗಳಿಗೆ ದೊಡ್ಡ ಸಂತಸದ ಸುದ್ದಿಯಿದೆ. ಫಲಾನುಭವಿಗಳ ವಂತಿಗೆ ಪಾವತಿಸದ …